: ಭಾರತೀಯ ಮಜ್ದೂರ್ ಸಭಾ(ಬಿಎಂಎಸ್)ಸ್ಥಾಪನಾ ದಿನಾಚರಣೆ ಅಂಗವಾಗಿ ಬಿಎಂಎಸ್ ಪೆರ್ಲ ಘಟಕ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಬಿಎಂಎಸ್ ಮುಖಂಡರಾದ ಚಂದ್ರಶೇಖರ ಆಚಾರ್ಯ, ಶಿವರಾಮ, ಟಿ. ಬಾಲಕೃಷ್ಣ, ರಾಜಶೇಖರ್, ಟಿ.ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
0
samarasasudhi
ಜುಲೈ 24, 2022