HEALTH TIPS

ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಅಪ್ರಾಪ್ತರ ನಗ್ನ ಚಿತ್ರಗಳು: 14 ಮಂದಿಯ ಬಂಧನ: ಆಪರೇಷನ್ ಪಿ ಹಂಟ್ ಮೂಲಕ ರಾಜ್ಯಾದ್ಯಂತ ದಾಳಿ


               ತಿರುವನಂತಪುರ: ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತರ ನಗ್ನ ಚಿತ್ರಗಳನ್ನು ಹಾಕಿದ್ದ 14 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.
           ಆಪರೇಷನ್ ಪಿ ಹಂಟ್ ಭಾಗವಾಗಿ ರಾಜ್ಯಾದ್ಯಂತ ಪೋಲೀಸರು ನಡೆಸಿದ ದಾಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ 66 ಪ್ರಕರಣಗಳು ದಾಖಲಾಗಿವೆ.
            ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪೋಲೀಸರು ಇಂಟರ್ ಪೋಲ್ ಸಹಯೋಗದಲ್ಲಿ ಆಪರೇಷನ್ ಪಿ ಹಂಟ್ ನಡೆಸುತ್ತಿದ್ದಾರೆ. ಸೈಬರ್ ಡೋಮ್, ಸೈಬರ್ ಸೆಲ್, ಸೈಬರ್ ಪೋಲೀಸ್ ಠಾಣೆ ಮತ್ತು ಸಂಬಂಧಪಟ್ಟ ಪೋಲೀಸ್ ಠಾಣೆಗಳಿಂದ ತನಿಖೆ ನಡೆಸಲಾಯಿತು.
             ಈ ಹಿನ್ನೆಲೆಯಲ್ಲಿ ಪೋಲೀಸರು ನಡೆಸಿದ ದಾಳಿಯಲ್ಲಿ ಮೊಬೈಲ್ ಪೋನ್, ಲ್ಯಾಪ್ ಟಾಪ್ ಸೇರಿದಂತೆ 279 ವಸ್ತುಗಳನ್ನು ವಶಪಡಿಸಲಾಗಿದೆ.  ಕೊಟ್ಟಾಯಂ ಜಿಲ್ಲೆಯೊಂದರಿಂದಲೇ 35 ಮೊಬೈಲ್ ಪೋನ್ ಗಳು, ಒಂದು ಲ್ಯಾಪ್ ಟಾಪ್ ಹಾಗೂ ಇತರೆ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries