HEALTH TIPS

ಮೊಳಗಿದ ಎಚ್ಚರಿಕೆ ಗಂಟೆ: ಕೊಯಮತ್ತೂರಲ್ಲಿ ಇಳಿದ ಗೋ ಫಸ್ಟ್‌ ವಿಮಾನ

     ಕೊಯಮತ್ತೂರು/ನವದೆಹಲಿ: ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ಹೊರಟಿದ್ದ ಗೋ ಫಸ್ಟ್‌ ವಿಮಾನವೊಂದರಲ್ಲಿ ಶುಕ್ರವಾರ ಎಚ್ಚರಿಕೆ ಗಂಟೆ ಮೊಳಗಿದ ಪರಿಣಾಮ, ವಿಮಾನವನ್ನು ಕೊಯಮತ್ತೂರಿನಲ್ಲಿ ಇಳಿಸಲಾಯಿತು.

                  ಈ ವಿಮಾನದಲ್ಲಿ 92 ಮಂದಿ ಪ್ರಯಾಣಿಕರಿದ್ದರು.

ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಮತ್ತು ಅದರ ಕಾರ್ಯಾಚರಣೆ ವ್ಯವಸ್ಥೆ ಸರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

                ವಿಮಾನದ ಎರಡು ಎಂಜಿನ್‌ಗಳು ಹೆಚ್ಚು ಬಿಸಿಯಾದ ನಂತರ ಎಚ್ಚರಿಕೆ ಗಂಟೆ ಮೊಳಗುವುದು ನಿಂತಿದೆ. ಎಂಜಿನಿಯರ್‌ಗಳು ವಿಮಾನದ ಎಂಜಿನ್‌ಗಳನ್ನು ಪರಿಶೀಲಿಸಿದ್ದಾರೆ ಎಂದೂ ಹೇಳಿವೆ.


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries