ಕಾಸರಗೋಡು: 2019 ರಲ್ಲಿ 14 ಹೊಸ ಅಕ್ಷಯ ಕೇಂದ್ರಗಳನ್ನುಸ್ಥಾಪಿಸಲು ಅರ್ಜಿ ಸಲ್ಲಸಿದ ಉದ್ಯಮಿಗಳಿಗೆ ಆಗಸ್ಟ್ 29 ಮತ್ತು 30 ರಂದು ಪೆರಿಯಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆನ್ ಲೈನ್ ಪರೀಕ್ಷೆ ಯನ್ನು ನಡೆಸಲಾಗುವುದು.
ಅರ್ಜಿದಾರರಿಗೆ ತಮ್ಮ ಇಮೇಲ್ ವಿಳಾಸದಲ್ಲಿ ಹಾಲ್ ಟಿಕೆಟ್ ಲಭ್ಯವಿರುತ್ತದೆ. ಹಾಲ್ ಟಿಕೆಟ್ ಮತ್ತು ಸರಕಾರ ನೀಡಿದ ಭಾವ ಚಿತ್ರವನ್ನು ಒಳಗೊಂಡ ಗುರುತಿನ ಚೀಟಿ (ಆಧಾರ್, ಮತದಾರರ ಗುರುತಿನ ಚೀಟಿ, ಲೈಸೆನ್ಸ್) ಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ದೂರವಾಣಿ 04994 227170, 231810.
ಅಕ್ಷಯ ಕೇಂದ್ರ ಆಯ್ಕೆಯ ಆನ್‍ಲೈನ್ ಪರೀಕ್ಷೆ
0
ಆಗಸ್ಟ್ 23, 2022


