ತಿರುವನಂತಪುರ: ರಾಜ್ಯದಲ್ಲಿ ಶಾಲೆಗಳಿಗೆ ನಾಳೆ (ಶನಿವಾರ) ಕೆಲಸದ ದಿನ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಧಾರಾಕಾರ ಮಳೆಯಿಂದಾಗಿ ಹಲವು ದಿನಗಳ ಕಾಲ ರಜೆ ಘೋಶಿಸಿದ್ದರಿಂದ ಪಾಠ ಮುಗಿಸಲು ಶಾಲೆಗಳು ನಾಳೆ ಕಾರ್ಯವೆಸಗಲಿದೆ.
ಏತನ್ಮಧ್ಯೆ, ಆಗಸ್ಟ್ 24 ರಂದು ಪ್ರಾರಂಭವಾಗುವ ಪರೀಕ್ಷೆಗಳ ನಂತರ, ಸೆಪ್ಟೆಂಬರ್ 2 ರಿಂದ ಓಣಂ ಆಚರಣೆಗಾಗಿ ಶಾಲೆಗಳನ್ನು ಮುಚ್ಚಲಾಗುತ್ತದೆ. 10 ದಿನಗಳ ಓಣಂ ರಜೆಯ ಬಳಿಕ 12ರಂದು ಶಾಲೆ ಪುನರಾರಂಭಗೊಳ್ಳಲಿದೆ.
ನಾಳೆ ಶಾಲಾ ತರಗತಿಗಳಿವೆ: ಓಣಂ ರಜೆಯ ದಿನಾಂಕ ಘೋಷಣೆ
0
ಆಗಸ್ಟ್ 19, 2022





