ಸಮರಸ ಚಿತ್ರಸುದ್ದಿ: ಕಾಸರಗೋಡು: ನಗರಸಭೆ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ಹರಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಕುಟುಂಬಶ್ರೀ ಕಾರ್ಯಕರ್ತರು ತಯಾರಿಸಿಧ ರಾಷ್ಟ್ರಧ್ವಜದ ವಿತರಣಾ ಸಮಾರಂಭ ನಗರಸಭಾಂಗಣದಲ್ಲಿ ಜರುಗಿತು. ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್, ಸಿಡಿಎಸ್ ಅಧ್ಯಕ್ಷೆ ಆಯೇಷಾ ಇಬ್ರಾಹಿಂ, ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಮುಂತಾದವರು ಉಪಸ್ಥಿತರಿದ್ದರು.
ನಗರಸಭೆಯಿಂದ ಧ್ವಜ ವಿತರಣೆ
0
ಆಗಸ್ಟ್ 14, 2022




