ಬದಿಯಡ್ಕ: ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆಯ ಅಂಗವಾಗಿ ಶನಿವಾರ ಧ್ವಜಾರೋಹಣಗೈಯಲಾಯಿತು.
ಮಾಜಿ ಸೈನಿಕ ಕೃಷ್ಣ ನಾಯ್ಕ ಮಲ್ಲಡ್ಕ ಧ್ವಜಾರೋಹಣಗೈದರು. ಸಮಿತಿಯ ಅಧ್ಯಕ್ಷ ಉದಯಕುಮಾರ್ ಮೈಕುರಿ, ಬಾಲಕೃಷ್ಣ ನೀರ್ಚಾಲು, ಕಾರ್ಯದರ್ಶಿ ಮಹೇಶ್, ಬಾಲಕೃಷ್ಣ ದೊಡ್ಡಮೂಲೆ, ಕುಮಾರ ನೀರ್ಚಾಲು, ಗಂಗಾಧರ ಓಣಿಯಡ್ಕ, ರವಿ ಓಣಿಯಡ್ಕ, ಮಕ್ಕಳು ಹಾಗೂ ಊರವರು ಪಾಲ್ಗೊಂಡಿದ್ದರು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ರಾಷ್ಟ್ರ ಧ್ವಜಾರೋಹಣ
0
ಆಗಸ್ಟ್ 14, 2022


