ಮಂಜೇಶ್ವರ: ಅರಿಬೈಲು ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಅರಿಬೈಲು ನೆತ್ಯ ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ರಾಜಕುಮಾರ್ ಶೆಟ್ಟಿ ಧ್ವಜಾರೋಹನ ನೆರವೇರಿಸಿದರು. ವಿಶ್ವಾಸ್ ಶೆಟ್ಟಿ ನೆತ್ಯ, ಪವನ್ ಕುಮಾರ್, ಮಿಥುನ್, ಜಿತೇಶ್, ಮಹಿಳಾ ಸಂಘದ ಅಧ್ಯಕ್ಷ್ಷೆ ಪುಷ್ಪ ಶೆಟ್ಟಿ, ಚಂದ್ರಶೇಖರ್ ಅರಿಂಗುಳ, ಆನಂದ ಕಟ್ಟೆ, ನಬೀಸಾ ಅರಿಬೈಲು ಮತ್ತು ಪುಟಾಣಿ ಮಕ್ಕಳು ಭಾಗವಹಿಸಿದರು. ಶಿಕ್ಷಕಿ ಜಯಶ್ರೀ ಸ್ವಾಗತಿಸಿ, ಹಾಯಕಿ ರಾಧಾ ವಂದಿಸಿದರು.
ಅರಿಬೈಲು ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವ
0
ಆಗಸ್ಟ್ 20, 2022
Tags




.jpg)
