ಮಂಜೇಶ್ವರ: ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಚಿಗುರುಪಾದೆ ಮತ್ತು ಜೈ ಹನುಮಾನ್ ಮಹಿಳಾ ಸಂಘ ಚಿಗುರುಪಾದೆ ಇದರ ನೇತೃತ್ವದಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ದ್ವಜರೋಹಣವನ್ನು ಮೀಂಜ ಪಂಚಾಯತಿ ಸದಸ್ಯ ಬಾಬು ಕುಳೂರು ನೆರವೇರಿಸಿದರು.
ಜೈ ಹನುಮಾನ್ ಫ್ರೆಂಡ್ಸ್ ಕ್ಲಬ್ ಚಿಗುರುಪಾದೆ ಮತ್ತು ಜೈ ಹನುಮಾನ್ ಮಹಿಳಾ ಫ್ರೆಂಡ್ಸ್ ಚಿಗುರುಪಾದೆ ವತಿಯಿಂದ ರಸ್ತೆಬದಿ ನಡೆದ ಶ್ರಮದಾನ.




.jpg)
.jpg)
