HEALTH TIPS

ಕಮ್ಯುನಿಸ್ಟರು ಬ್ರಿಟಿಷರಿಗೆ ಮಾಡಿದ ಪಾದಸೇವೆ ಏನು ಎಂದು ತಿಳಿಯಬೇಕೆ? ರಾಷ್ಟ್ರೀಯ ಪತ್ರಾಗಾರದ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಬಯಲಿಗೆಳೆದ ಕೆ. ಸುರೇಂದ್ರನ್


           ಎರ್ನಾಕುಳಂ: ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷರ ನಿಜವಾದ ಕಾಲಾಳುಗಳಂತೆ ವರ್ತಿಸಿದ ಕಮ್ಯುನಿಸ್ಟ್ ನಾಯಕರ ರಾಷ್ಟ್ರದ್ರೋಹವನ್ನು ಕೆ ಸುರೇಂದ್ರನ್ ಫೇಸ್ ಬುಕ್ ಪೋಸ್ಟ್ ಮೂಲಕ ಬಯಲಿಗೆಳೆದಿದ್ದಾರೆ.
           ಅವರು ಫೇಸ್ ಬುಕ್ ಮೂಲಕ ನ್ಯಾಷನಲ್ ಆರ್ಕೈವ್ಸ್ ನಿಂದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟ್ ಅನ್ನು ಕೇಸ್ ಕೋಡ್ ಎಂದು ಟ್ಯಾಗ್ ಮಾಡಿದ್ದಾರೆ.
                ಫೇಸ್‍ಬುಕ್ ಪೋಸ್ಟ್‍ನ ಪೂರ್ಣ ಆವೃತ್ತಿ:
         ಬ್ರಿಟಿಷರ ವಿರುದ್ಧ ಹೋರಾಡಿ ಒಂದು ದಶಕವನ್ನು ಅಂಡಮಾನಿನಲ್ಲಿ ಏಕಾಂತವಾಸದಲ್ಲಿ ಕಳೆದು ಹಲವು ವರ್ಷಗಳ ಕಾಲ ಇತರ ಜೈಲುಗಳಲ್ಲಿದ್ದ ವೀರ ಸಾವರ್ಕರ್ ಅವರನ್ನು ಧಿಕ್ಕರಿಸುವ ಕಮ್ಯುನಿಸ್ಟರು, ಅವರ ಬಿಡುಗಡೆಗಾಗಿ ಮನವಿ ಸಲ್ಲಿಸಿದ ಕಮ್ಯುನಿಸ್ಟರು, ತಮ್ಮ ನಾಯಕರು ಬ್ರಿಟಿಷರಿಗೆ ಮಾಡಿದ ಪಾದಸೇವೆಯನ್ನು ತಿಳಿದುಕೊಳ್ಳಬೇಕು.
        1942 ರಲ್ಲಿ ಕಮ್ಯುನಿಸ್ಟ್ ಪಕ್ಷದ ಬಂಗಾಳ ವಿಭಾಗವು ಬ್ರಿಟಿಷರಿಗೆ ಕಳುಹಿಸಲಾದ ಜ್ಞಾಪಕ ಪತ್ರದ ಕೊನೆಯ ಪುಟವಾಗಿದೆ. ಇದು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಗೊತ್ತಿರುವ ಯೋಜನೆ ಎಂದೂ ಇದರಲ್ಲಿ ವಿವರಿಸಲಾಗಿದೆ. (ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಫೈಲ್ ಸಂಖ್ಯೆ:- ಊಔಒಇ_PಔಐIಖಿIಅಂಐ_I_1942_ಓಂ_ಈ-7-13_42, ಪುಟ-51)
         ಸ್ವಂತ ದೇಶಕ್ಕೆ ದ್ರೋಹ ಬಗೆಯುವುದು ಸಾರ್ಥಕ ಎಂದು ಕ್ರೈಸ್ತರಿಗೆ ಮನವರಿಕೆಮಾಡಲು  ನಾಯಕರಾದ ಪಿ.ಸಿ.ಜೋಶಿ, ಇ.ಎಂ.ಎಸ್. ನಂಬೂದಿರಿಪಾಡ್, ಅಧಿಕಾರಿ, ಡಿ.ಎಸ್.ವೈದ್ಯ ಮೊದಲಾದವರ ಮೇಲಿನ ಪ್ರಕರಣಗಳನ್ನು ಮರೆಮಾಡಬೇಕಷ್ಟೆ!
      ಕಮ್ಯುನಿಸ್ಟರ ಸ್ವಾತಂತ್ರ್ಯ ಹೋರಾಟದ ಇತಿಹಾಸವೆಂದರೆ ಸೋವಿಯತ್ ಒಕ್ಕೂಟಕ್ಕಾಗಿ ಮಾಡಿದ ಗೌಪ್ಯ ಬೇಹುಗಾರಿಕೆ ಮತ್ತು ಬಳಿಕ ಸಿಕ್ಕಿಬಿದ್ದು, ನಂತರ ಬ್ರಿಟನ್‍ನೊಂದಿಗೆ ಸಂಧಿ ಮಾಡಿಕೊಂಡಾಗ ಕಾಲುಹಿಡಿದು ಕ್ಷೆಮೆ ಬೇಡಿದ ಹೋರಾಟವಷ್ಟೇ ಕಮ್ಯುನಿಸ್ಟರದ್ದು.  ಕ್ಷಮಾದಾನ ಪಡೆದಿದ್ದಾರೆ. ಈ ದಾಖಲೆಗಳು ನಿಜವಲ್ಲ ಎಂದು ಹೇಳುವವರಿಗೆ ನಾನನಗೆ ಏನನ್ನೂ ಹೇಳಲಿಲ್ಲ ಎಂದು ಸುರೇಂದ್ರನ್ ತಿಳಿಸಿದ್ದಾರೆ.
          ಕಮ್ಯುನಿಸ್ಟರ ಸ್ವಾತಂತ್ರ್ಯ ಹೋರಾಟದ ಇತಿಹಾಸವೆಂದರೆ ಸೋವಿಯತ್ ಒಕ್ಕೂಟಕ್ಕಾಗಿ ಮಾಡಿದ ಬೇಹುಗಾರಿಕೆಗೆ ಸಿಕ್ಕಿಬಿದ್ದು, ನಂತರ ಬ್ರಿಟನ್‍ನೊಂದಿಗೆ ಸಂಧಿ ಮಾಡಿಕೊಂಡಾಗ ಕ್ಷಮಾದಾನ ಪಡೆದಿದ್ದಾರೆ.ಈ ದಾಖಲೆಗಳು ನಿಜವಲ್ಲ ಎಂದು ಹೇಳುವವರಿಗೆ ಒಂದೇ ಒಂದು ಮಾತು.  



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries