HEALTH TIPS

ಶಬರಿಮಲೆ ಧರ್ಮ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ವಾಮಿ ಅಯ್ಯಪ್ಪದಾಸ್ ಮೇಲೆ ದಾಳಿ


            ತೊಡುಪುಳ: ಸ್ವಾಮಿ ಅಯ್ಯಪ್ಪದಾಸರ ಮೇಲೆ ದಾಳಿ ನಡೆದಿದೆ. ತೊಡುಪುಳ ಕರಿಕೋಡ್ ಭಗವತಿ ದೇವಸ್ಥಾನದ ಬಳಿ ದಾಳಿ ನಡೆದಿದೆ.
            ಹಲ್ಲೆ ನಡೆಸಿದವರು  ಸ್ವಾಮಿಯವರ ಕಾರನ್ನು ಧ್ವಂಸಗೊಳಿಸಿದ್ದಾರೆ. ತಡೆಯಲು ಮುಂದಾದ ಚಾಲಕನಿಗೆ ಥಳಿಸಿದ್ದಾರೆ.
         ಸ್ವಾಮಿ ಅಯ್ಯಪ್ಪದಾಸ್ ಅವರು ಶಬರಿಮಲೆ ಧರ್ಮ ಸಂರಕ್ಷಣಾ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ನಾಲ್ಕು ಜನರಿದ್ದ ಗುಂಪು ದಾಳಿ ನಡೆಸಿದೆ. ಗಾಯಗೊಂಡ  ಚಾಲಕ ಜಮಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries