HEALTH TIPS

ರೆಪೋ ರೇಟ್ ಅನ್ನು ಶೇ 0.5 ರಷ್ಟು ಹೆಚ್ಚಿಸಿದ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ

               ವದೆಹಲಿ:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಮೇಲಿನ ಬಡ್ಡಿ ದರವನ್ನು ಶೇ 0.5 ರಷ್ಟು ಏರಿಕೆ ಮಾಡಿದ್ದು ಇದರಿಂದ ಬಡ್ಡಿ ದರ ಶೇ 5.90 ಆಗಿದ್ದು ಇದು ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಬಡ್ಡಿ ದರವಾಗಿದೆ.

               ಈ ಬಾರಿ ಮಾಡಲಾಗಿರುವ 50 ಬೇಸಿಸ್ ಪಾಯಿಂಟ್‍ಗಳಷ್ಟು ಏರಿಕೆ ಮೇ 2022 ರಿಂದೀಚೆಗೆ ಮಾಡಲಾದ ನಾಲ್ಕನೇ ಸತತ ಏರಿಕೆಯಾಗಿದೆ.

ಹಣದುಬ್ಬರದ ಒತ್ತಡ ಹಾಗೂ ಜಾಗತಿಕವಾಗಿ ಕೇಂದ್ರ ಬ್ಯಾಂಕ್ ನೀತಿಗಳಿಂದಾಗಿ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೂ ಎದುರಿಸುತ್ತಿರುವ ಅನಿಶ್ಚಿತತೆಗಳು ಈ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

           ಆರ್‍ಬಿಐ ತನ್ನ ರೆಪೋ ದರಗಳನ್ನು ಏರಿಸಿರುವುದರಿಂದ ಈ ಹಿಂದೆ ಮಾಡಿದಂತೆ ಬ್ಯಾಂಕುಗಳು ಗ್ರಾಹಕರ ಸಾಲಗಳ ಮೇಲಿನ ಬಡ್ಡಿ ದರಗಳ ಏರಿಕೆ ಮಾಡುವ ಸಾಧ್ಯತೆಯಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries