ಕುಂಬಳೆ: ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆ ನಡೆಯಿತು. ಸಮಾರಂಭದ ಅಂಗವಾಗಿ ಶಾಲಾ ಸಂಚಾಲಕ ಶೇಂತಾರು ನಾರಾಯಣ ಭಟ್ ಹಿಂದಿ ಭಾμÉಯ ಪ್ರಾಮುಖ್ಯತೆಯನ್ನು ತಿಳಿಸಿದರು.
ಶಾಲಾ ವಿದ್ಯಾರ್ಥಿನಿ ಕುಮಾರಿ ಚೈತನ್ಯ ಎನ್ ಶೆಟ್ಟಿ 'ನಮ್ಮ ರಾಷ್ಟ್ರ ಭಾμÉ ಹಿಂದಿ' ವಿಷಯದ ಬಗ್ಗೆ ಮಾತನಾಡಿ, ವಿದ್ಯಾರ್ಥಿನಿ ಕುಮಾರಿ ಆಶಾ ಹಿಂದಿ ಭಾμÉಯಲ್ಲಿ ಬಾμÁ ಪ್ರಾಮುಖ್ಯತೆಯ ಘೋಷಣೆಗಳನ್ನು ಓದಿದರು.
ಶಿಕ್ಷಕಿ ಕುಮಾರಿ ತೇಜಸ್ವಿನಿ ಕೆ ರಾಷ್ಟ್ರೀಯ ಹಿಂದಿ ದಿವಸದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ರಚಿಸಿದ ಹಿಂದಿ ಬರಹಗಳನ್ನು ಭಿತ್ತಿಪತ್ರದಲ್ಲಿ ಪ್ರದರ್ಶಿಸಲಾಯಿತು.
ಶೇಡಿಕಾವು ಶ್ರೀಕೃಷ್ಣ ವಿದ್ಯಾಲಯದಲ್ಲಿ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆ
0
ಸೆಪ್ಟೆಂಬರ್ 16, 2022




.jpg)
