ಸಮರಸ ಚಿತ್ರಸುದ್ದಿ: ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿದಾನದಲ್ಲಿ ಮೋದಿಜಿಯವರಿಗೆ ಉತ್ತಮ ಅರೋಗ್ಯ ದೀರ್ಘಅಯುಷ್ಯ ಹಾಗು ಇನ್ನಷ್ಟು ದೇಶದ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದು ವಿಶೇಷ ಪೂಜೆ ಹಾಗು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮೋದಿ ಜನ್ಮದಿನ: ಕಣಿಪುರದಲ್ಲಿ ಪ್ರಾರ್ಥನೆ
0
ಸೆಪ್ಟೆಂಬರ್ 17, 2022

.jpg)
