HEALTH TIPS

ಕರಂದಕ್ಕಾಡಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ

 

         ಕಾಸರಗೋಡು: ಕೇರಳದಲ್ಲಿ ಸಾಮಾಜಿಕ ಪರಿವರ್ತನೆಗೆ ಹಾದಿಮಾಡಿಕೊಟ್ಟಿರುವ ನವೋತ್ಥಾನ ನಾಯಕ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನಾಚರಣೆ ಕರಂದಕ್ಕಾಡು ಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿತು.
        ಬೆಳಗ್ಗೆ ಶ್ರೀಗಣಪತಿ ಹೋಮ, ಕುತ್ಯಾಳ ಶ್ರೀ ಅನ್ನಪೂರ್ಣೇಶ್ವರೀ ಭಜನಾಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಆಚಾರ್ಯ ಗುರುಪ್ರಸಾದ್ ಅವರ ನೇತೃತ್ವದಲ್ಲಿ ಶ್ರೀಗುರುಪೂಜೆ ನಡೆಯಿತು. ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎ.ಕೇಶವ, ಮಾಜಿ ಅಧ್ಯಕ್ಷ ರಘು ಮೀಪುಗುರಿ, ಕಾರ್ಯದರ್ಶಿ ಕಮಲಾಕ್ಷ ಸುವರ್ಣ, ಜಯಶೀಲ, ಸುಕೀರ್ತಿ, ಮೈಂದಪ್ಪ, ಚಂದ್ರಕಲಾ, ರೋಹಿಣಿ, ವೀಣಾಮೈಂದಪ್ಪು, ಮಹಿಳಾ ಘಟಕ ಪದಾಧಿಕಾರಿಗಳಾದ ಲೀಲಾಮಣಿ, ರೋಹಿಣಿ, ಜಯಂತ, ಸಂತೋಷ್, ಕುಡ್ಲು ಘಟಕ ಕಾರ್ಯದರ್ಶಿ ರವಿ ಕೆ. ಪ್ರೇಮ್‍ಜಿತ್, ಶಮ್ಮಿಕುಮಾರ್ ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries