HEALTH TIPS

ಕೊಲೆ ಯತ್ನ ಪ್ರಕರಣ ದಾಖಲಿಸದಿರುವುದು ಮುಖ್ಯಮಂತ್ರಿ ಸೂಚನೆ ಮೇರೆಗೆ: ಪಿಣರಾಯಿ ವಿಜಯನ್ ಬಗ್ಗೆ ಅನುಕಂಪ; ನಾಳೆ ಸಾಕ್ಷಿ ಬಿಡುಗಡೆ; ರಾಜ್ಯಪಾಲ


             ತಿರುವನಂತಪುರ: ರಾಜಕೀಯವಾಗಿ ಆಕ್ರಮಣಕಾರಿಯಾಗಿರುವ ಸಿಪಿಎಂ ಮತ್ತು ಮುಖ್ಯಮಂತ್ರಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ.
         ನಾಳೆ ಮುಖ್ಯಮಂತ್ರಿ ವಿರುದ್ಧದ ಸಾಕ್ಷ್ಯಾಧಾರಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
                ಮುಖ್ಯಮಂತ್ರಿ ಸೂಚನೆ ನೀಡಿದ್ದರಿಂದ ತನ್ನ ವಿರುದ್ಧ ಹತ್ಯೆ ಯತ್ನ ಪ್ರಕರಣ ದಾಖಲಾಗಿತ್ತು ಎಂದು ಆರೋಪಿಸಿದರು. ಇತಿಹಾಸ ಕಾಂಗ್ರೆಸ್(ಸಮ್ಮೇಳನ)ದ ವೇಳೆ ನಡೆದ ದಾಳಿಯ ವಿರುದ್ಧ ಪ್ರಕರಣ ದಾಖಲಿಸಲು ಪೋಲೀಸರು ಮುಂದಾಗದಿರುವುದು ಮುಖ್ಯಮಂತ್ರಿಗಳ ಹಸ್ತಕ್ಷೇಪದಿಂದಲೇ ಎಂದು ರಾಜ್ಯಪಾಲರು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಾಳೆ ವೀಡಿಯೋ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
           ವಿಶ್ವವಿದ್ಯಾಲಯದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಆದರೆ ಸರಕಾರ ಆಶ್ವಾಸನೆಗಳನ್ನು ಉಲ್ಲಂಘಿಸುತ್ತಿದೆ.ಈ ಸಂಬಂಧ ಮುಖ್ಯಮಂತ್ರಿಗಳು ನೀಡಿರುವ ಪತ್ರಗಳೂ ನಾಳೆ ಬಿಡುಗಡೆಯಾಗಲಿವೆ. ರಾಜ್ಯಪಾಲರು  ಮುಖ್ಯಮಂತ್ರಿಯ ಬಗ್ಗೆ ಕನಿಕರ ವ್ಯಕ್ತಪಡಿಸಿದಂತೆ ಇಂದಿನ ಅವರ ಮಾತುಗಳಿಂದ ತಿಳಿಯಲಾಗಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries