HEALTH TIPS

ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲು : 'PFI' ಶಂಕಿತರ ಮೊಬೈಲ್ ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ 'ಆಯಪ್'

 

                   ಬೆಂಗಳೂರು : ಪಿಎಫ್‌ಐ ಶಂಕಿತ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ಹಲವು ಸ್ಪೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.

                 ಪಿಎಫ್‌ಐ 'PFI' ಶಂಕಿತರ ಮೊಬೈ'ಲ್ ನಲ್ಲಿ ಸಾಕ್ಷಿಗಳನ್ನೇ ನಾಶ ಮಾಡುವ ಆಯಪ್ ಇರುವುದು ಕಂಡು ಬಂದಿದೆ.ಬಂಧಿತ ಎಲ್ಲರ ಮೊಬೈಲ್ ನಲ್ಲಿ ತಾವೇ ಸಿದ್ದಪಡಿಸಿದ ಐ ರೀಡರ್ ಆಯಪ್ ಪತ್ತೆಯಾಗಿದೆ.

ಎನ್ ಐ ಎ ಹಾಗೂ ಬೆಂಗಳೂರು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಹಲವು ಸ್ಪೋಟಕ ಮಾಹಿತಿ ಕಲೆಹಾಕಿದ್ದಾರೆ.

                                   ಐ-ರೀಡರ್ಆಪ್

              ಪಿಎಫ್‌ಐ ದಾಳಿ ವೇಳೆ ಬಂಧಿತ ಹದಿನೈದು ಜನರ ಮೊಬೈಲ್ ನಲ್ಲಿ ಐ-ರೀಡರ್ ಆಪ್ ಇರುವುದು ಪತ್ತೆಯಾಗಿದೆ. ವಿದ್ವಂಸಕ ಕೃತ್ಯವೆಸಗಲು ಶಂಕಿತ ವ್ಯಕ್ತಿಗಳೇ ಇಂಥದ್ದೊಂದು ಹೊಸ ಆಪ್ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ ಮೂಲಕ ಪೊಲೀಸರಿಗೆ ಸಿಕ್ಕಿಬೀಳದಂತೆ , ಪೊಲೀಸರಿಗೆ ತಮ್ಮ ಗುರುತು ಸಿಗದಂತೆ ಸಹಾಯ ಮಾಡುವಲ್ಲಿ ಈ ಆಯಪ್ ಬಳಕೆಯಾಗುತ್ತಿತ್ತಂತೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries