Home ಪುತ್ತರಿ ಮಹೋತ್ಸವ ಪುತ್ತರಿ ಮಹೋತ್ಸವ 0 samarasasudhi October 31, 2022 ಸಮರಸ ಚಿತ್ರಸುದ್ದಿ: ಕಾಸರಗೋಡು ಪಿಲಿಕುಂಜೆ ಆನೆವಾದುಕ್ಕಲ್ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ಪುತ್ತರಿ ಮಹೋತ್ಸವದ ಅಂಗವಾಗಿ ಶ್ರೀ ಮುತ್ತಪ್ಪನ್ ದೈವದ ವೆಲ್ಲಾಟಂ ಅದ್ದೂರಿಯಾಗಿ ನಡೆಯಿತು. Newer Older