HEALTH TIPS

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರವಿ ಕುಮಾರ್ ಎಸ್

 

        ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರವಿ ಕುಮಾರ್ ಎಸ್ ಅವರು ರಾಜೀನಾಮೆ ನೀಡಿದ್ದಾರೆ.

     ಕಂಪನಿ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ಈ ವಿಷಯ ತಿಳಿದು ಬಂದಿದೆ. ಅವರ ರಾಜೀನಾಮೆ ಅಂಗೀಕಾರವಾಗಿದೆ ಅ.11 ಮಂಗಳವಾರವೇ ಅವರ ಅಧಿಕಾರದ ಕಡೆಯ ದಿನವಾಗಿದೆ ಎಂದು ಕಂಪನಿ ತಿಳಿಸಿದೆ.

             ಇನ್ಫೋಸಿಸ್ ಕಂಪನಿಗೆ ರವಿ ಕುಮಾರ್ ಅವರ ಕೊಡುಗೆಯನ್ನು ಕಂಪನಿ ಸ್ಮರಿಸಿದೆ. 2002 ರಲ್ಲಿ ರವಿ ಕುಮಾರ್ ಅವರು ಇನ್ಫೋಸಿಸ್ ಸೇರಿದ್ದರು. 2017 ರಲ್ಲಿ ಸಿಒಒ ಆಗಿ ಭಡ್ತಿ ಪಡೆದಿದ್ದರು. ಕಳೆದ ವರ್ಷ ಯುಬಿ ಪ್ರವೀಣ್ ರಾವ್ ಅವರಿಂದ ತೆರವಾದ ಅಧ್ಯಕ್ಷ ಸ್ಥಾನವನ್ನು ಅವರು ವಹಿಸಿಕೊಂಡಿದ್ದರು.

            ಸಾಫ್ಟ್‌ವೇರ್ ತಜ್ಞರಾಗಿದ್ದ ರವಿ ಕುಮಾರ್ ಅವರು ಇನ್ಫೋಸಿಸ್ ಸೇರುವುದಕ್ಕೂ ಮೊದಲು ಹೋಮಿ ಬಾಬಾ ಅಣುಶಕ್ತಿ ಸಂಸ್ಥೆಯಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries