HEALTH TIPS

ಕಾಸರಗೋಡು ನಗರದಲ್ಲಿ ಫರ್ದಾ ಧರಿಸಿ ಸಂಚರಿಸಿದ ಸನ್ನಿ ವೇನ್

           
            ಕಾಸರಗೋಡು: ನಟ ಸನ್ನಿ ವೇನ್ ಪರ್ದಾ ಧರಿಸಿ ಕಾಸರಗೋಡು ನಗರದಲ್ಲಿ ಸಂಚರಿಸಿದ್ದಾರೆ. ಇದು ಚಿತ್ರದ ಚಿತ್ರೀಕರಣದ ಭಾಗವಾಗಿದೆ.
     ಸನ್ನಿ ವೇನ್ ಮುಸುಕು ಹಾಕಿಕೊಂಡು ರಸ್ತೆಯಲ್ಲಿ ನಡೆದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
           ಸನ್ನಿ ವೇನ್ ಅವರ ನಡಿಗೆ ಕಪ್ಪು ಪರ್ಧಾ ಧರಿಸಿ, ಬ್ಯಾಗ್ ನೇತುಹಾಕಿ ಫೆÇೀನ್ ಹಿಡಿದುಕೊಂಡಿರುವ ದೃಶ್ಯಯವಾಗಿದೆ.  ಸನ್ನಿ ಇಚ್ಚಾ ಎಂದು ಕರೆಯುವ ಅಭಿಮಾನಿಗಳತ್ತ ಈ ನಟ ಕೈಬೀಸಿ ಕರೆಯುತ್ತಿದ್ದಾರೆ.
        ಕಾಸರಗೋಡು ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ನಟರು ಕಾಸರಗೋಡಿಗೆ ಆಗಮಿಸಿದ್ದರು. ಮೃದುಲ್ ನಾಯರ್ ನಿರ್ದೇಶನದ ಈ ಚಿತ್ರದಲ್ಲಿ ಸನ್ನಿ ವೇನ್, ಆಸಿಫ್ ಅಲಿ, ಶೈನ್ ಟಾಮ್ ಚಾಕೊ, ದೀಪಕ್ ಪರಂಬೋಲ್, ಮಾಳವಿಕಾ ಶ್ರೀನಾಥ್ ಮತ್ತು ಶ್ರೀರಂಜಿನಿ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಖಾರಿ ಎಂಟರ್‍ಟೈನ್‍ಮೆಂಟ್ ಸಹಯೋಗದಲ್ಲಿ ಸರಿಗಮ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ಸೂರಜ್ ಕುಮಾರ್ ಮತ್ತು ರಿನ್ನಿ ದಿವಾಕರ್ ನಿರ್ಮಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries