HEALTH TIPS

ತುಳುನಾಡ ದೈವರಾಧನೆಗೆ ಅವಹೇಳನ: ನಟ ಚೇತನ್ ನೀಡಿರುವುದ ಮಾನಸಿಕ ಸ್ಥಿಮಿತ ಕಳೆದ ಹೇಳಿಕೆ: ತುಳುವೆರೆ ಆಯನೋ ಕೂಟ ಖಂಡನೆ


           ಬದಿಯಡ್ಕ: ಚಲನಚಿತ್ರ ನಟ ಚೇತನ್  ದೈವರಾಧನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ತುಳುನಾಡಿನ ಸಂಸ್ಕøತಿ ಸಂಸ್ಕಾರದ ಬಗ್ಗೆ ಅರಿಯದೆ ಮಾಡುವ ಅಪಚಾರವಾಗಿದ್ದು ಇದನ್ನು ತುಳುವೆರೆ ಆಯನೋ ಕೂಟ ತೀವ್ರವಾಗಿ ಖಂಡಿಸಿದೆ. ಇದರಿಂದಾಗಿ ಅಸಂಖ್ಯಾತ ದೈವರಾಧಕರಿಗೆ ನೋವಾಗಿದ್ದು ವಿವಾದ ಸೃಷ್ಠಿಸಲು ದೈವರಾದನೆಯ ಬಗ್ಗೆ ಹೇಳಿಕೆ ನೀಡಿದ ನಟ ಚೇತನ್ ಬಹಿರಂಗ ಕ್ಷಮೆ ಯಾಚಿಸಬೇಕೆಂದು ತುಳುವೆರೆ ಆಯನೋ ಕೂಟದ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಒತ್ತಾಯಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries