HEALTH TIPS

ಇಂದಿನಿಂದ ನವೆಂಬರ್ 11 ರವರೆಗೆ ರಾಜ್ಯದಲ್ಲಿ ಸಿಡಿಲು ಸಹಿತ ಮಳೆ: ಎಚ್ಚರಿಕೆ ಪಾಲಿಸಬೇಕೆಂದು ದುರಂತನಿವಾರಣಾ ಪ್ರಾಧಿಕಾರ


            ತಿರುವನಂತಪುರ: ಕೇರಳದಲ್ಲಿ ನವೆಂಬರ್ 07 ರಿಂದ 11 ರವರೆಗೆ ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ .
       ಪೂರ್ವ ಮನ್ಸೂನ್ ಸಂದರ್ಭದ ಜಾಗ್ರತೆಗಳನ್ನು ಅನುಸರಿಸಬೇಕು ಎಂದು ರಾಜ್ಯ ದುರಂತನಿವಾರಣಾ ಮಂಡಳಿಯು ಸೂಚಿಸಿದ್ದು, ಗುಡುಗು ಮಿಂಚುಗಳ ಮುನ್ಸೂಚನೆ ನೀಡಲಾಗಿದೆ.
      ಗುಡುಗು ಮಿಂಚುಗಳ ಲಕ್ಷಣ ಕಂಡುಬಂದಾಗ ಮರಗಳಡಿಗಳಂತಹ ಅಪಾಯಕಾರಿ ಸ್ಥಳದಲ್ಲಿ ನಿಲ್ಲಬಾರದೆಂದು ಹೇಳಲಾಗಿದೆ. ಬಿರುಗಾಳಿಯ ಬಗ್ಗೆ ಜನಸಾಮಾನ್ಯರು ಅಲಕ್ಷ್ಯಿಸಬಾರದೆಂದು ಸೂಚಿಸಲಾಗಿದೆ.  ಗೃಹೋಪಕರಣಗಳ ವಿದ್ಯುತ್ ಸಂಪರ್ಕವನ್ನು ವಿಚ್ಛೇದನಗೊಳಿಸಬೇಕು ಎಂದು ನಿರ್ದೇಶಿಸಿದೆ.
           ವಾತಾವರಣವು ಮೇಘಾವೃತವಾಗಿದ್ದರೆ, ಮನೆಯ ಟೆರಸ್ಸಿನಲ್ಲಿ ಮಕ್ಕಳನ್ನು ಆಡಲು ಅನುಮತಿಸಬೇಡಿ. ಆಘಾತದಿಂದ ಉಂಟಾಗುವ ವ್ಯಕ್ತಿಯ ದೇಹದಲ್ಲಿ ವಿದ್ಯುತ್ ಪ್ರವಾಹ ಉಂಟಾಗುವುದಿಲ್ಲ. ವ್ಯಕ್ತಿಗೆ ತಕ್ಷಣವೇ ವೈದ್ಯಕೀಯ ಸಹಾಯವನ್ನು ತಲುಪಿಸಬೇಕು. ಮೀನುಗಾರಿಕೆಗೆ ತೆರಳಬಾರದು. ವಾಹನ  ಸುರಕ್ಷಿತವಾಗಿರುವುದರಿಂದ ವಾಹನ ಚಲಾವಣೆ ಮುಂದುವರಿಸಬಹುದು. ಸೈಕಲ್, ಬೈಕ್, ಟ್ರಾಕ್ಟರ್ ಮುಂತಾದ ವಾಹನಗಳಲ್ಲಿ ಪ್ರಯಾಣವನ್ನು ನಿಯಂತ್ರಿಸಬೇಕು ಎಂದು  ರಾಜ್ಯ ದುರಂತನಿವಾರಣಾ ಪ್ರಾಧಿಕಾರದ ಎಚ್ಚರಿಕೆಯ ಸೂಚನೆಯಲ್ಲಿ ತಿಳಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries