ಕಾಸರಗೋಡು:ನವೆಂಬರ್
26 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಕಾಞಂಗಾಡ್ ಎಮಿರೇಟ್ಸ್ ಹೊಟೇಲ್ ನಲ್ಲಿ
ನಡೆಸಲು ತೀರ್ಮಾನಿಸಿದ ಸ್ಥಳೀಯ ಆಡಳಿತ ಖಾತೆ ಸಚಿವರ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯ
ಸ್ಥಳವನ್ನು ಪಡನ್ನಕ್ಕಾಡ್ ಕೃಷಿ ಕಾಲೇಜು ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
0
samarasasudhi
ನವೆಂಬರ್ 21, 2022