ಕಾಸರಗೋಡು: ಕತಾರ್‍ನಲ್ಲಿ ಫಿಫಾ ವಿಶ್ವಕಪ್ ಟೂರ್ನಿಗೆ ಸಂಭ್ರಮದ ಚಾಲನೆ ದೊರಕುತ್ತಿದ್ದಂತೆ ಕಾಸರಗೋಡು ಜಿಲ್ಲೆಯಲ್ಲಿ ಕಾಲ್ಚೆಂಡು ಪ್ರೇಮಿಗಳ ಆಹ್ಲಾದ ಮುಗಿಲು ಮುಟ್ಟಿದೆ. ಜಿಲ್ಲೆಯ ನಾನಾ ಕಡೆ ಆರಾಧಕರ ಬೃಃತ್ ಕಟೌಟ್‍ಗಳು, ಫ್ಲೆಕ್ಸ್, ಬ್ಯಾನರ್‍ಗಳು ರಾರಾಜಿಸುತ್ತಿದೆ.ಬಸ್ ನಿಲ್ದಾಣ, ಮಾರುಕಟ್ಟೆ, ಜನದಟ್ಟಣೆ ಪ್ರದೇಶಗಳಲ್ಲೆಲ್ಲಾ ಬ್ರೆಜಿಲ್, ಅರ್ಜೆಂಟೀನಾ, ಪೋರ್ಚುಗಲ್ ಸೇರಿದಂತೆ ನಾನಾ ದೇಶಗಳ ಫುಟ್ಬಾಲ್ ಆಟಗಾರರ ಕಟೌಟ್‍ಗಳೇ ರಾರಾಜಿಸುತ್ತಿದೆ.
ಕೊಚ್ಚಿಯ ಮುಂಡಕ್ಕಮುಗಲ್ ಎಂಬ ಗ್ರಾಮದಲ್ಲಿ 17ಮಂದಿ ಫುಟ್ಬಾಲ್ ಪ್ರೇಮಿಗಳು ಒಟ್ಟು ಸೇರಿ ಫುಟ್ಬಾಲ್ ಪಂದ್ಯಾಟ ವೀಕ್ಷಣೆಗೆಂದೇ 23ಲಕ್ಷ ರೂ. ವೆಚ್ಚದಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ.
ಕಾಸರಗೋಡಿನಲ್ಲಿ ಮುಗಿಲುಮುಟ್ಟಿದ ಫುಟ್ಬಾಲ್ ಆವೇಶ, ಎಲ್ಲೆಂದರಲ್ಲಿ ಕಟೌಟ್‍ಗಳು
0
ನವೆಂಬರ್ 21, 2022
Tags




