HEALTH TIPS

ಲೈಫ್ ಮಿಶನ್ ಪ್ರೊಗ್ರೆಸ್ ವರದಿ: ರಾಜ್ಯದ ವಸತಿರಹಿತರ ನಿರೀಕ್ಷೆಗಳಿಗೆ ಹಿನ್ನಡೆ


              ತಿರುವನಂತಪುರ: ರಾಜ್ಯ ಸರ್ಕಾರದ ಯೋಜನೆಯಾದ ಲೈಫ್ ಮಿಷನ್‍ನ ಪ್ರಗತಿಗಳು ನಿಶ್ಚಯಿಸಿ ಒಂಬತ್ತು ತಿಂಗಳು ಕಳೆದಿದೆ. ಈ ವರ್ಷ ಫೆಬ್ರವರಿಯಲ್ಲಿ ಯೋಜನೆಯ ಪ್ರೊಗ್ರೆಸ್ ವರದಿಯನ್ನು ಸಿದ್ಧಪಡಿಸಲಾಗಿತ್ತು. 2017 ರಲ್ಲಿ ಪ್ರಾರಂಭವಾದ ಯೋಜನೆಯ ಪ್ರಕಾರ ಹತ್ತು ಸಾವಿರಕ್ಕಿಂತಲೂ ಹೆಚ್ಚು ಮನೆಗಳ ನಿರ್ಮಾಣವು ಈವರೆಗೆ ಪೂರ್ಣಗೊಂಡಿದೆ.
           ಆದಾಗ್ಯೂ ಸ್ವಂತವಾಗಿ ಒಂದುತುಂಡು ಭೂಮಿಯೂ ಇಲ್ಲದ ಮೂರು ಲಕ್ಷದವರೆಗೆ ಕುಟುಂಬಗಳು ಅಸ್ತಿತ್ವದಲ್ಲಿದೆ ಎಂಬ ಅಂಶಗಳ ಸರ್ಕಾರದ ವರದಿಯೇ ಸಂಶಯಗಳಿಗೆ ಎಡೆಮಾಡಿದೆ.
          2022 ಎರಡನೇ ಹಂತದಲ್ಲಿ 920260 ಕುಟುಂಬಗಳು ಲೈಫ್ ಮಿಷನ್ ಗ್ರಾಹಕ ಪಟ್ಟಿಯಲ್ಲಿ ಒಳಗೊಂಡಿವೆ. ಆದರೆ ಈ ಫೆಬ್ರವರಿಯಲ್ಲಿ ಕೊನೆಯದಾಗಿ ಲೈಫ್ ಮಿಷನ್ ಪ್ರಗತಿಯನ್ನು ಸಂಬಂಧಿತ ವರದಿ ರಾಜ್ಯ ಸರ್ಕಾರವು ಸಿದ್ಧಪಡಿಸಿದೆ. ಕಳೆದ ಒಂಬತ್ತು ತಿಂಗಳ ಯೋಜನೆ ಲೈಫ್ ಮಿಷನ್ ನಲ್ಲಿ ನಿಶ್ಚಲವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.
          2021 ರಲ್ಲಿ ಪ್ರಾಥಮಿಕ ಮಟ್ಟವೂ ಪೂರ್ಣಗೊಳ್ಳದ ಲೈಫ್ ಯೋಜನೆಯಲ್ಲಿ ಸೇರಿದೆ 6925 ಮನೆಗಳು ಇದ್ದವು. ಈ ಅವಧಿಯಿಂದ 2022 ಫೆಬ್ರವರಿ ವರೆಗೆ ಲೈಫ್ ಮಿಶನ್ ಮೊದಲ ಹಂತದ ವರದಿಯನ್ನು ಪರಿಗಣಿಸಲಾಗಿದೆ. ತಜ್ಞ ಸ್ಥಳೀಯಾಡಳಿತ  ಇಲಾಖೆಯು ಜಂಟಿಯಾಗಿ ನಡೆಸಿದ ಸರ್ವೇ ಭೂಮಿಯೋ ಮನೆ ಇಲ್ಲದವರಾಗಿ 504967 ಕುಟುಂಬಗಳು ಇದ್ದವು. ಯೋಜನೆ ಪ್ರಾರಂಭವಾದ ಐದುವರ್ಷದ ನಂತರ 10,074 ನಿರ್ಮಾಣ ಮಾತ್ರ ರಾಜ್ಯ ಸರ್ಕಾರಕ್ಕೆ ಪೂರ್ಣಗೊಂಡಿದೆ.
         ಇದು ಭೂಮಿ ಇರುವವರಿಗೆ ಅನುಮತಿ ನೀಡಿದ ಮನೆಗಳು ಮಾತ್ರ. ಇದೇ ವೇಳೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಕಾರ ರಾಜ್ಯದಲ್ಲಿ 70,454 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಸ್ಪಷ್ಟವಾಗಿ ವರದಿಯಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries