HEALTH TIPS

ಕಲೋತ್ಸವದಲ್ಲಿ ಮೋಸಕ್ಕೆ ಅವಕಾಶ ನೀಡುವುದಿಲ್ಲ: ಸಚಿವ ಶಿವನ್‍ಕುಟ್ಟಿ


               ತಿರುವನಂತಪುರ: ಶಾಲಾ ಕಲೋತ್ಸವದಲ್ಲಿ ಮೋಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಚಿವ ವಿ.ಶಿವನ್ ಕುಟ್ಟಿ ಹೇಳಿದ್ದಾರೆ. ಕಾರ್ಯಕ್ರಮಗಳ ಸಮಯಪಾಲನೆಯನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಶಿವನ್ ಕುಟ್ಟಿ ಹೇಳಿರುವರು.
           ಸ್ಪರ್ಧೆಯ ಸ್ಥಳದಲ್ಲಿ ಚೆಸ್ಟ್ ಸಂಖ್ಯೆ ಕೂಗಿದಾಗ ಹಾಜರಿರದ ವಿದ್ಯಾರ್ಥಿಗಳು ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಯಾವುದೇ ರೀತಿಯ ಮೋಸಕ್ಕೆ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
          ಮುಂದಿನ ವರ್ಷದಿಂದ ಶಾಲಾ ಕಲೋತ್ಸವ  ವಿಜೇತರಿಗೆ ಬಹುಮಾನದ ಮೊತ್ತವನ್ನು 1000 ರೂ.ಗಳಿಂದ ಹೆಚ್ಚಿಸುವ ಕುರಿತು ಕ್ರಿಯಾಶೀಲ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕೋಝಿಕ್ಕೋಡ್ ನಲ್ಲಿ ಪ್ರಸ್ತುತ ಜನವರಿ 1 ರಿಂದ 7 ರವರೆಗೆ ರಾಜ್ಯ ಶಾಲಾ ಕಲೋತ್ಸವವನ್ನು ಆಯೋಜಿಸುತ್ತಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries