HEALTH TIPS

ರಷ್ಯಾಗೆ ಭಾರತದ ರಫ್ತು ಶೇ.3.7 ಏರಿಕೆ; ಅಕ್ಟೋಬರ್ ನಲ್ಲಿ 280 ಮಿಲಿಯನ್ ಡಾಲರ್ ಗೆ ಮೌಲ್ಯದ ರಫ್ತು 

 

           ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಘೊಷಿಸಿರುವ ಪರಿಣಾಮ ಈಗಾಗಲೇ ಹಲವು ರೀತಿಯ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ, ಗ್ರಾಹಕ ಉತ್ಪನ್ನಗಳಿಗಾಗಿ ಭಾರತದ ಮೇಲೆ ಹೆಚ್ಚು ಅವಲಂಬನೆ ತೋರುತ್ತಿದೆ.  ಪರಿಣಾಮ ರಷ್ಯಾಗೆ ಭಾರತದ ರಫ್ತು ಅಕ್ಟೋಬರ್ ತಿಂಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. 

                 ಅಕ್ಟೋಬರ್ ನಲ್ಲಿ ಏರಿಕೆಯಾಗಿರುವ ರಫ್ತು ಪ್ರಮಾಣ ಸತತ ಎರಡನೇ ತಿಂಗಳ ಏರಿಕೆಯಾಗಿದೆ. ಈ ಹಿಂದೆ ಮಾರ್ಚ್ ನಿಂದ 6 ತಿಂಗಳವರೆಗೆ ಸತತ ಇಳಿಕೆ ಕಂಡಿತ್ತು ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಡೇಟಾದಲ್ಲಿ ತೋರಿದೆ.

                    ತರಕಾರಿ, ಟೀ, ಕಾಫಿ, ರಾಸಾಯನಿಕಗಳು ಹಾಗೂ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರಫ್ತು ಹೆಚ್ಚಾಗಿದೆ. 

               ಇದಕ್ಕೂ ಮುನ್ನ ಸೆಪ್ಟೆಂಬರ್ ನಲ್ಲಿ ಭಾರತ ರಷ್ಯಾಗೆ 297.61 ಬಿಲಿಯನ್ ಡಾಲರ್ ಮೊತ್ತದ ಸರಕು ರಫ್ತು ಮಾಡುವುದರ ಮೂಲಕ ಶೇ.6 ರಷ್ಟು ರಫ್ತು ಏರಿಕೆಯಾಗಿತ್ತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries