ರಾಮರಾಜ ಕೋಟೆಯರ್ ಸೇವಾ ಸಂಘದ 90ನೇ ವಾರ್ಷಿಕ ಸಂಭ್ರಮಕ್ಕೆ ಚಾಲನೆ: ಎಡನೀರುಶ್ರೀಗಳಿಮದ ದೀಪ ಪ್ರಜ್ವಲನೆ
0
ಡಿಸೆಂಬರ್ 24, 2022
ಕಾಸರಗೋಡು: ರಾಮರಾಜ ಕೋಟೆಯರ್ ಸೇವಾ ಸಂಘಟನೆಯ ಆಶ್ರಯದಲ್ಲಿ 90ನೇ ವರ್ಷದ ಸಂಭ್ರಮಾಚರಣೆಗೆ ಶನಿವಾರ ಕಾಸರಗೋಡು ಲಲಿತಾ ಕಲಾ ಸದನ ಸಭಾಂಗಣದಲ್ಲಿ ಚಾಲನೆ ನೀಡಲಯಿತು. ಎರಡು ದಿನಗಳ ಕಾಳ ನಡೆಯುವ ವಾರ್ಷಿಕೋತ್ಸವವನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಉದ್ಘಾಟಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ಅಧ್ಯಕ್ಷತೆ ವಹಿಸಿದ್ದರು. ನಾಗೇಶ ಭಟ್ ಬೇಕಲ್, ನಿರಂಜನ ಕೊರಕ್ಕೋಡು, ಬಿ. ಪಿ. ವೆಂಕಟರಮಣ, ಶಶಿದರ ನಾಯ್ಕ್, ಸುರೇಶ ಬಿಜೂರ್, ಬಿ. ಪಿ. ನಾಥ್ ಬೈಂದೂರು, ಬೀನಾ ಸಂಜಯ್, ಮಂಜುನಾಥ ಹೊನ್ನೆಮೂಲೆ, ಪ್ರವೀಣ್ ಕುಮಾರ್ ಕೊಡಿಯಾಲಬೈಲ್, ಅಭಿಲಾಷ್ ಕ್ಷತ್ರಿಯ, ಡಾ, ಶಿವಾನಂದ ಬೇಕಲ್, ಲೋಕೇಶ್ ಅಣಂಗೂರು, ಕೆ. ರವೀಂದ್ರ, ಸುರೇಂದ್ರ ಅತ್ತಾವರ, ಬಿ. ಚಂದ್ರಕಾಂತ, ಬಿ. ಸುರೇಶ್, ಸಿ. ಎಚ್. ಗಣಪತಿ, ಎಚ್. ಬಿ. ಪ್ರಭಾಶಂಕರ ರಾವ್, ಕೆ. ಪ್ರಭಾಕರ, ಕೆ. ಸುಬ್ರಾಯ ರಾವ್, ದೇವದಾಸ್ ಮುದಿಯಕಲ್, ಸಿ. ಎಚ್. ಹರಿಶ್ಚಂದ್ರ, ವಿದ್ಯಾನಂದ, ಕೆ. ಕಮಲಾಕ್ಷ ಅಣಂಗೂರು, ಸತೀಶ್ ಬಿ ಕೂಡ್ಲು, ರಮೇಶ್ ಕುದುರೆಕೋಡ್, ಜಗದೀಶ್ ಕೂಡ್ಲು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರದೀಪ ಬೇಕಲ್ ಸ್ವಾಗತಿಸಿದರು. ಮಾಸ್ಟರ್ ಚಂದ್ರಶೇಖರ ವಂದಿಸಿದರು. ನಾಡಿ. 25ರಂದು ಮಹಿಳಾ ಸಮಾವೇಶ ನಡೆಯಲಿದ್ದು, ಮನೋರಮಾ ಚಾಪಾಡಿ ಉದ್ಘಾಟಿಸುವರು.
Tags





