HEALTH TIPS

ಎಂ.ಎಂ.ಮಣಿಯನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಕರಣ ಕೈಗೆತ್ತಿಕೊಂಡ ಪೋಲೀಸರು


           ಇಡುಕ್ಕಿ: ಉಡುಂಬಂಚೋಳ ಶಾಸಕ ಎಂ.ಎಂ.ಮಣಿ ಅವರನ್ನು ನಿಂದಿರುವುದಾಗಿ ಹೊಸತೊಂದು ವಿವಾದ ಸೃಷ್ಟಿಯಾಗಿದೆ. ನಿಂದಿಸಿದ್ದಾರೆ ಎಂದು ದೂರಲಾಗಿದೆ.  ಕುಂಚಿತ್ತಣ್ಣಿ ಮೂಲದ ಮಟ್ಟಾಯಿಲ್ ಅರುಣ್ ಎಂಬವರ ವಿರುದ್ದ ದೂರು ನೀಡಲಾಗಿದೆ. ಘಟನೆ ಸಂಬಂಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
        ಎಂ.ಎಂ.ಮಣಿ ಕುಂಚಿತ್ತಣ್ಣಿಯಿಂದ ರಾಜಾಕ್ಕಾಡಿಗೆ ಬರುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಶಾಸಕರ ವಾಹನ ಅರುಣ್ ವಾಹನವನ್ನು ಹಿಂದಿಕ್ಕಿದೆ. ಇದರಿಂದ ಕುಪಿತಗೊಂಡ ಅರುಣ್ ರಾಜಾಕ್ಕಾಡ್ ಬಳಿ ವಾಹನ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
          ಘಟನೆಯಲ್ಲಿ ಶಾಸಕರ ಗನ್ ಮ್ಯಾನ್ ಪೆÇಲೀಸರಿಗೆ ದೂರು ನೀಡಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries