ಕಾಸರಗೋಡು: ನಗರದ ಆನೆಬಾಗಿಲು ವಲಿಯವೀಡ್ ತರವಾಡಿನಲ್ಲಿ ಪುತ್ತರಿ ಮಹೋತ್ಸವ, ಧರ್ಮದೈವಗಳ ನೇಮ ಡಿ. 10ಹಾಗೂ 11ರಂದು ಜರುಗಲಿದೆ. 10ರಂದು ಸಂಜೆ 5ಕ್ಕೆ ಸಂಧ್ಯಾ ದೀಪ, 6ಕ್ಕೆ ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತರವಾಡು ಮನೆಗೆ ಅಗಮಿಸುವುದು. 7ಕ್ಕೆ ಪುತ್ತರಿ ಮಹೋತ್ಸವ, 8ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಙಳ್, 8.30ಕ್ಕೆ ಶ್ರೀ ಪಡಿಞËರ್ ಚಾಮುಂಡಿ ದೈವದ ತೊಡಙಳ್, ಮೋಂದಿ ಕೋಲ, 9ಕ್ಕೆ ಪೇತಾಳ ದೈವದ ತೊಡಙಳ್, 11ರಂದು ಬೆಳಗ್ಗೆ 4ಕ್ಕೆ ಕೊರತ್ತಿ ಅಮ್ಮನ ಕೋಲ, 9ಕ್ಕೆ ಶ್ರೀ ವಿಷ್ಣುಮೂರ್ತಿ ದಐವದ ಕೋಲ, 10ಕ್ಕೆ ಪಡಿಞËರ್ ಚಾಮುಂಡಿ , ಶ್ರೀಪೇತಾಳ ಗುಳಿಗ ದೈವದ ಕೋಲ ನಡೆಯುವುದು. ಮಧ್ಯಾಹ್ನ 1ಗಂಟೆಗೆ ಶ್ರೀ ಗುಳಿಗ ದೈವ ಕೋಲ, ಸಂಜೆ 6ಕ್ಕೆ ಸಂಧ್ಯಾದೀಪ, ಕೈವೀದ್ ನಡೆಯುವುದು.
ನಾಳೆಯಿಂದ ಕಾಸರಗೋಡು ಆನೆಬಾಗಿಲು ತರವಾಡು ಪುತ್ತರಿ ಮಹೋತ್ಸವ, ಧರ್ಮದೈವಗಳ ನೇಮ
0
ಡಿಸೆಂಬರ್ 08, 2022




