ಮುಳ್ಳೇರಿಯ: ಕಾನಕೋಡು ಶ್ರೀ ವನಶಾಸ್ತರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇಂದಿನಿಂದ(ಡಿಸೆಂಬರ್ 23) 25 ರವರೆಗೆ ನಡೆಯಲಿದ್ದು, ಇದರ ವಾಹನ ಪ್ರಚಾರ ಗುರುವಾರ ಬೆಳಗ್ಗೆ ಶ್ರೀ ಕ್ಷೇತ್ರದಿಂದ ಆರಂಭಗೊಂಡಿತು.
ಶ್ರೀಕ್ಷೇತ್ರದ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿಕ್ಕಾಲ್ ಅವರು ಪ್ರಚಾರ ಸಮಿತಿ ಅಧ್ಯಕ್ಷ ದಾಮೋದರನ್ ರವರಿಗೆ ಧ್ವಜ ಹಸ್ತಾಂತರಿಸಿ ಪ್ರಚಾರಕ್ಕೆ ಚಾಲನೆ ನೀಡಿದರು.
ಕಾನಕೋಡು ಶ್ರೀ ವನಶಾಸ್ತರ ದೇವಸ್ಥಾನದ ವಾಹನ ಅಭಿಯಾನ ಆರಂಭ
0
ಡಿಸೆಂಬರ್ 22, 2022
Tags




.jpg)
