ತಿರುವನಂತಪುರಂ: ಕಳೆದ ಡಿಸೆಂಬರ್ 21 ರಿಂದ ಜನವರಿ 2 ರ ವರೆಗೆ ಸಪ್ಲೈಕೋದ ಮಾರಾಟ ಮಳಿಗೆಗಳಲ್ಲಿ 92.83 ಕೋಟಿ ರೂ.ಗಳ ವ್ಯಾಪಾರ ನಡೆದಿದೆ.
ಸಪ್ಲೈಕೋದ ಐದು ಜಿಲ್ಲಾ ಮೇಳಗಳಿಂದಲೇ 73 ಲಕ್ಷ ರೂಪಾುಗೂ ಹೆಚ್ಚು ಮಾರಾಟವಾಗಿದೆ. ಈ ಅವಧಿಯಲ್ಲಿ 18,50,229 ಪಡಿತರ ಚೀಟಿದಾರರು ಸಬ್ಸಿಡಿ ಸರಕುಗಳನ್ನು ಖರೀದಿಸಿದ್ದಾರೆ.
ಅಲಪ್ಪುಳ, ತ್ರಿಶೂರ್, ಎರ್ನಾಕುಳಂ, ಕೊಟ್ಟಾಯಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಜಿಲ್ಲಾ ಮೇಳಗಳು ನಡೆದವು. ಕ್ರಿಸ್ಮಸ್ ಸಮಯದಲ್ಲಿ, ಸಪ್ಲೈಕೋದ ಸೂಪರ್ ಮಾರ್ಕೆಟ್‍ಗಳು, ಪೀಪಲ್ಸ್ ಬಜಾರ್‍ಗಳು ಮತ್ತು ಹೈಪರ್‍ಮಾರ್ಕೆಟ್‍ಗಳು ಕ್ರಿಸ್‍ಮಸ್ ಹೊಸ ವ?ರ್Àದ ಮೇಳಗಳಾಗಿ ಕಾರ್ಯನಿರ್ವ"ಸಿದವು. ಡಿಸೆಂಬರ್ 31, 2022 ರಂದು ಅತಿ ಹೆಚ್ಚು ಮಾರಾಟವಾಗಿದೆ. ಅಂದು 10.84 ಕೋಟಿ ಮೌಲ್ಯದ ಮಾರಾಟ ನಡೆದಿದೆ.
ಕ್ರಿಸ್ಮಸ್ ಮತ್ತು ಹೊಸ ವ?ರ್Àದ ಸಂದರ್ಭದಲ್ಲಿ ಸಪ್ಲೈಕೋದಿಂದ 93 ಕೋಟಿ ಮೌಲ್ಯದ ವ್ಯವಹಾರ: 18,50,229 ಪಡಿತರ ಚೀಟಿದಾರರಿಂದ ಸಬ್ಸಿಡಿ ಸರಕುಗಳ ಖರೀದಿ
0
ಜನವರಿ 04, 2023
Tags


