ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಪ್ರತಿಷ್ಠಾ ದಿನ ಪ್ರಥಮ ವಾರ್ಷಿಕೋತ್ಸವ ನಿನ್ನೆಯಿಂದ ಆರಂಭಗೊಂಡಿದ್ದು, ಇಂದು ವಿವಿಧ ಕಾರ್ಯಕ್ರಮಗಳಿಂದ ಸಂಪನ್ನಗೊಳ್ಳಲಿದೆ.
ನಿನ್ನೆ ಸಂಜೆ 5 ಕ್ಕೆ ನೂತನ ಉತ್ಸವಮೂರ್ತಿ ಆಗಮನ , ಸ್ವಾಗತ 5.30 ರಿಂದ ಭಜನೆ, ಶ್ರೀ ಚಾಮುಂಡೇಶ್ವರಿ ಮಹಿಳಾ ಭಜನಾ ಸಂಘ,ಕಜಳ
6.30 ರಿಂದ ಭಜನೆ,ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು
7.30ರಿಂದ,ರಂಗಪೂಜೆ, ಅತ್ತಾ ಳ ಪೂಜೆ,ಪ್ರಸಾದವಿತರಣೆ,ಪ್ರಸಾದ ಭೋಜನ ನೆರವೇರಿತು.
ಇಂದು ಬೆಳಿಗ್ಗೆ 6 ಗಣಪತಿ ಹವನ
7.ರಿಂದ ಭಜನೆ,ಶ್ರೀ ಕೊರತಿ ಬಂಟ್ಸ್ ಮಹಿಳಾ ಭಜನಾ ಮಂಡಳಿ,ಬದಿಯಡ್ಕ.
7.30 ಬೆಳಗಿನ ಪೂಜೆ
8.30 ರಿಂದ ಭಜನೆ ಕಾರ್ಮಾರು ಶ್ರೀ ಮಹಾವಿಷ್ಣು ಭಜನಾ ಸಂಘದವರಿಂದ ನೆರವೇರಿತು. 10 ರಿಂದ ಭಜನೆ,ಶ್ರೀ ರಾಮ ಮಹಿಳಾ ಭಜನಾ ಮಂಡಳಿ,ಬದಿಯಡ್ಕ
11 ರಿಂದ,ನವಕಾಭಿಷೇಕ,
11,30 ರಕ್ತೇಶ್ವರಿ ತಂಬಿಲ,
11.30 ರಿಂದ ದ.ಕ.ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಬಾಲಪ್ರತಿಭೆ ಸಮನ್ವಿತಾ ಗಣೇಶ ಅಣಂಗೂರು,ಕಾಸರಗೋಡು ಇವರಿಂದ ಭಕ್ತಿಗಾನ ಅರ್ಚನೆ
ಕೀಬೋರ್ಡ್ ನಲ್ಲಿ ಪ್ರಾಹ್ಲಾದ ಪೆರ್ಲ
ತಬಲಾ,ತೇಜಸ್ ಕೊಲ್ಲಂಗಾನ ಸಹಕರಿಸುವರು. 12.30 ಮಹಾಪೂಜೆ,
ಪ್ರಸಾದ ವಿತರಣೆ,ಪ್ರಸಾದ ಭೋಜನ ನಡೆಯಲಿದೆ.
ಸಂಜೆ 6 ರಿ0ದ ದೀಪಾರಾಧನೆ,
ತಾಯಂಬಕ, 6.15 ರಿಂದ ಭಜನೆ,ಶ್ರೀ ಧರ್ಮಶಾಸ್ತಾ ಮಕ್ಕಳ ಕುಣಿತ ಭಜನಾ ಸಂಘ ನೀರ್ಚಾಲು, 7.30 ಮಹಾಪೂಜೆ,

