ಸಮರಸ ಚಿತ್ರಸುದ್ದಿ: ಕಾಸರಗೋಡು: ನಗರದ ಶ್ರೀ ವರದರಾಜ ವೆಂಕಟರಮಣ ದೇಗುಲದಲ್ಲಿ ಮೂಲ ಪ್ರತಿಷ್ಠಾ 250 ನೇ ವರ್ಧಂತಿ ಆಚರಣೆ ವೇಳೆ ನಡೆದ ಶ್ರೀಮದ್ ಭಾಗವತ ಸಪ್ತಾಹ ಸಮಾರಂಭದಲ್ಲಿ ಭಾಗವತ ಪಾರಾಯಣ ನಡೆಸಿದ ವೇದಮೂರ್ತಿ ಜಿ.ಸೋಮ ಕುಮಾರ ಭಟ್ ಅವರನ್ನು ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀ ಪಾದಂಗಳವರು ಶಾಲು ಹೊದಿಸಿ ಫಲ ಮಂತ್ರಾಕ್ಷತೆ ನೀಡಿ ಹರಸಿದರು.
ಭಾಗವತ ಪಾರಾಯಣ:ಸಂಯಮೀಂದ್ರ ಶ್ರೀಗಳಿಂದ ಅನುಗ್ರಹ
0
ಫೆಬ್ರವರಿ 08, 2023




.jpg)
