ಸಮರಸ ಚಿತ್ರಸುದ್ದಿ: ಕಾಸರಗೋಡು: ಮನ್ನಿಪ್ಪಾಡಿ ಶ್ರೀ ಧಊಮಾವತೀ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾಕಲಶಮಹೋತ್ಸವದ 20ನೇ ವಾರ್ಷಿಕ ಸಮಾರಂಭ ಮಾ. 21ರಂದು ಜರುಗಲಿದ್ದು, ಕಾರ್ಯಕ್ರಮದ ಆಮಂತ್ರಣಪತ್ರಿಕೆ ಬಿಡುಗಡೆಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಉದಯಕುಮಾರ್ ಮನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಗಟ್ಟಿ, ನಾಗೇಶ್ ಗಟ್ಟಿ ಮುಂತಾದವರು ಉಪಸಿತರಿದ್ದರು.
ಪ್ರತಿಷ್ಠಾಕಲಶ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 12, 2023





