HEALTH TIPS

ಊರ ಗೇರುಬೀಜಗಳನ್ನು ಕ್ಯಾಶೂ ಕಾಪೆರ್Çರೇಷನ್ ಹಾಗೂ ಕ್ಯಾಪೆಕ್ಸ್ ಕಾರ್ಖಾನೆಗಳಲ್ಲಿ ಖರೀದಿ: ರೈತರಿಗೆ ಸೂಚನೆ


             ಕಾಸರಗೋಡು:  ಊರ ಗೇರು ಬೀಜಗಳನ್ನು  ಕ್ಯಾಶ್ಯೂ ಕಾರ್ಪೋರೇಷನ್ ಹಾಗು ಕ್ಯಾಪೆಕ್ಸ್ ಕಾರ್ಖಾನೆಗಳಲ್ಲಿ ಖರೀಸಲಾಗುವುದು.  ರಾಜ್ಯ ಸರಕಾರ ನಿಶ್ಚೈಸಿದ ಬೆಲೆ ಪ್ರತಿ ಕೆಜಿಗೆ 114 ರೂಪಾಯಿ ನೀಡಿ ಖರೀದಿಸಲಾಗುತ್ತದೆ. ಕಳೆದ ವರ್ಷ ಸರಕಾರ ನಿಗದಿಪಡಿಸಿದ ಬೆಲೆ 105 ರೂಪಾಯಿಗಳಾಗಿತ್ತು.  ರೈತರಿಗೆ ಸಂತೃಪ್ತಿ ಯನ್ನು ಒದಗಿಸುವ ಹಾಗೂ ನಾಡ ಗೇರುಬೀಜ ಗಳು ಸಾರ್ವಜನಿಕರಿಗೆ ಲಭಿಸುವ ಉದ್ದೇಶದಿಂದ ಅಧಿಕ ಬೆಲೆ ನೀಡಿ ಸಂಗ್ರಹಿಸುತ್ತಿರುವವುದಾಗಿ ಅಧಿಕೃತರು ತಿಳಿಸಿದ್ದಾರೆ. ತಿರುವನಂತಪುರಂ, ಕೊಲ್ಲಂ, ಆಲಪ್ಪುಳ, ತ್ರಿಶೂರ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿರುವ 40 ಕಾರ್ಖಾನೆಗಳಲ್ಲಿ ಗೋಡಂಬಿಯನ್ನು ಸಂಗ್ರಹಿಸಲಾಗುತ್ತದೆ. ಗೇರುಬೀಜ ಖರೀದಿಸಲು  ಆಸಕ್ತಿ ಇರುವ ಸಹಕಾರಿ ಸಂಘಗಳಿಂದ ಕ್ಯಾಶೂ ಕಾಪೆರ್Çರೇಷನ್ ಹಾಗೂ ಕ್ಯಾಪೆಕ್ಸ್ ಖರೀದಿಸುತ್ತದೆ. ಫೆಬ್ರವರಿ 27 ರಂದು ಕೊಲ್ಲಂ, ಮಾರ್ಚ್ 1 ರಂದು ಕಣ್ಣೂರು ಮತ್ತು ಮಾರ್ಚ್ 2 ರಂದು ಕಾಸರಗೋಡಿನಲ್ಲಿ ಸಭೆಗಳನ್ನು ನಡೆಸಲಾಗುವುದು ಎಂದು  ಕ್ಯಾಶೂ ಕಾಪೆರ್Çರೇಷನ್ ಅಧ್ಯಕ್ಷ ಎಸ್. ಜಯಮೋಹನ್ ಮತ್ತು ಕ್ಯಾಪೆಕ್ಸ್ ಅಧ್ಯಕ್ಷ ಎಂ. ಶಿವ ಶಂಕರ ಪಿಳ್ಳೆ ತಿಳಿಸಿದ್ದಾರೆ.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries