ಕಣ್ಣೂರು: ನಕ್ಸಲ್ ಭಯೋತ್ಪಾದಕ ಗುಂಪು ಅರಾಲಂ ತಲುಪಿದೆ ಎಂದು ಸಂಶಯಿಸಲಾಗಿದೆ. ಐವರು ಪುರುಷರು ಮತ್ತು ಮಹಿಳೆಯ ಗುಂಪು ವನವಾಸಿ ಪ್ರದೇಶವನ್ನು ತಲುಪಿದೆ ಎನ್ನಲಾಗಿದೆ.
ಅವರೆಲ್ಲರ ಬಳಿ ಆಯುಧ ಮತ್ತಿತರ ವಸ್ತುಗಳಿದ್ದವು ಎಂದು ಅರಣ್ಯ ನಿವಾಸಿಗಳು ತಿಳಿಸಿದ್ದಾರೆ.
ನಕ್ಸಲ್ ತಂಡ ಕಾಲನಿ ಪ್ರದೇಶ ಸನಿಹ ತಲುಪಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಹಿಂತಿರುಗಿದೆ ಎಂದು ವರದಿಯಾಗಿದೆ. ಈ ತಂಡ ಕೊಟ್ಟಿಯೂರು ಅರಣ್ಯಕ್ಕೆ ನುಗ್ಗಿರುವ ಖಚಿತ ಮಾಹಿತಿ ಮೇರೆಗೆ ಪೆÇಲೀಸರು ಶೋಧ ನಡೆಸುತ್ತಿದ್ದಾರೆ.
ಕಣ್ಣೂರಿನಲ್ಲಿ ನಕ್ಸಲ್ ತಂಡ ಬೀಡುಬಿಟ್ಟಿರುವ ಬಗ್ಗೆ ಶಂಕೆ? ಪೆÇಲೀಸರಿಂದ ತೀವ್ರ ತನಿಖೆ
0
ಫೆಬ್ರವರಿ 08, 2023





