HEALTH TIPS

ಸರ್ಕಾರದ 2 ನೇ ವಾರ್ಷಿಕೋತ್ಸವ: ಆನ್‍ಲೈನ್ ಕಿರು ವಿಡಿಯೋ ಸ್ಪರ್ಧೆ




               ಕಾಸರಗೋಡು: ಸರ್ಕಾರದ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆಯೋಜಿಸಿರುವ ಆನ್‍ಲೈನ್ ಕಿರು ವೀಡಿಯೊ ಸ್ಪರ್ಧೆ ಗೆ ಅರ್ಜಿ  ಆಹ್ವಾನಿಸಲಾಗಿದೆ."
           'ಬದಲಾಗುತ್ತಿರುವ ಕೇರಳ" ಎಂಬುದು ಸ್ಪರ್ಧಾ ವಿಷಯವಾಗಿದ್ದು, ವಿಜೇತರಿಗೆ ಪ್ರಥಮ ಒಂದುಲಕ್ಷ  ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿಡಿಯೋಗಳಿಗೆ ಕ್ರಮವಾಗಿ 50000 ಮತ್ತು 25000 ನಗದು ಬಹುಮಾನ, ಫಲಕ ಮತ್ತು ಪ್ರಮಾಣಪತ್ರ ನೀಡಲಾಗುವುದು. ಐದು ಜನರಿಗೆ ತಲಾ 10000 ರೂ.ಗಳ ಪೆÇ್ರೀತ್ಸಾಹಕ ಬಹುಮಾನ ನೀಡಲಾಗುವುದು. ಗರಿಷ್ಠ ವೀಡಿಯೊ  90 ಸೆಕೆಂಡುಗಳ ಕಾಲಾವಕಾಶದ್ದಾಗಿರಬೇಕು. ಮಾರ್ಚ್ 23 ರೊಳಗೆ ಅರ್ಜಿಗಳನ್ನು mizhiv.ಞeಡಿಚಿಟಚಿ.gov.iಟಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬಹುದು ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ. ಹೆಚ್ಚಿನ ಮಾಹಿತಿಯನ್ನು ಠಿಡಿಜ.ಞeಡಿಚಿಟಚಿ.gov.iಟಿ ನಲ್ಲಿ ಕಾಣಬಹುದು ಎಂದು ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries