HEALTH TIPS

ರಾಣಿಪುರ ಬೆಟ್ಟ ಪ್ರದೇಶಕ್ಕೆ ಮಾರ್ಚ್ 8 ರಿಂದ ಪ್ರವಾಸಿಗರಿಗಿಲ್ಲ ಪ್ರವೇಶ




                  ಕಾಸರಗೋಡು: ಪ್ರಮುಖ ಪ್ರವಾಸೀ ತಾಣ ರಾಣಿಪುರಂ ಆಸುಪಾಸಿನ ಪ್ರವಾಸೋದ್ಯಮ ಪ್ರದೇಶದಲ್ಲಿ ನೀರಿನ ಲಭ್ಯತೆಯ ಕೊರತೆಯ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೆ ಮಾರ್ಚ್ 8 ರಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ  ನೀರಿನ ಕೊರತೆಯಿಂದ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯುಂಟಾಗುತ್ತಿದ್ದು, ನೀರುಪೂರೈಕೆ ಕಾರ್ಯ ಸಮರ್ಪಕಗೊಂಡ ನಂತರ ಪ್ರವೇಶದ ದಇನಾಂಕ ಪ್ರಕಟಿಸಲಾಗುವುದು ಎಂದು ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries