ಜೈಪುರ: ಬಿಕಾನೇರ್ ರಾಜಮನೆತನದ ರಾಜಮಾತೆ ಸುಶೀಲ ಕುಮಾರಿ ಅನಾರೋಗ್ಯದಿಂದ ಶನಿವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.
ದೀರ್ಘ ಕಾಲದದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಬಿಕಾನೇರ್ ರಾಜಮನೆತನದ ಮೂಲಗಳು ತಿಳಿಸಿವೆ.
0
samarasasudhi
ಮಾರ್ಚ್ 11, 2023