HEALTH TIPS

ಆರೋಗ್ಯ ಸಂರಕ್ಷಣೆಯ ಬಗ್ಗೆ ತರಗತಿ


                ಮುಳ್ಳೇರಿಯ: ಕಯ್ಯಾಡಿ ಕಿಞ್ಞಣ್ಣ ರೈ ವಾಚನಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಪುರುಷ ಸ್ವ-ಸಹಾಯ ಸಂಘದ ಆಶ್ರಯದಲ್ಲಿ “ಬೇಸಿಗೆಯ ಬೇಗೆ ಆರೋಗ್ಯ ರಕ್ಷಣೆ” ಕುರಿತು ತರಗತಿಯನ್ನು ಆಯೋಜಿಸಲಾಗಿತ್ತು.
        ಸಮಾರಂಭದಲ್ಲಿ ಡಾ. ಶಿವಕುಮಾರ್ ತರಗತಿ ನಿರ್ವಹಿಸಿದರು. ಸಂತೋಷ್ ಕುಮಾರ್ ಎ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಂದ್ರನ್ ಮೊಟ್ಟಮ್ಮಾಳ್, ಕೆ ಕೆ ಮೋಹನನ್, ಕೆ ಗೋವಿಂದನ್, ಜಯಪ್ರಕಾಶ್ ಟಿ ಕೆ, ರಂಜಿತ್ ಕೆ ಮತ್ತು ರಾಜೇಶ್ ಕುಮಾರ್ ಕೆ ಮಾತನಾಡಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries