HEALTH TIPS

ನಾಳೆ ಬದಿಯಡ್ಕ ರೋಟರಿ ವತಿಯಿಂದ 1 ಗಂಟೆ ನಡಿಗೆ


              ಬದಿಯಡ್ಕ: ರೋಟರಿ ಬದಿಯಡ್ಕ ಇವರ ವತಿಯಿಂದ ನಡಿಗೆಯ ಮಹತ್ವವನ್ನು ಸಾರುವ ಉದ್ದೇಶದೊಂದಿಗೆ ಏಪ್ರಿಲ್ 7 ರಂದು ‘ವಿಶ್ವ ಆರೋಗ್ಯ’ದಿನದಂದು ಒಂದು ಗಂಟೆ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
            ನವಜೀವನ ಶಾಲಾ ಮೈದಾನದಿಂದ ಬೆಳಗ್ಗೆ 6.30ಕ್ಕೆ ಪ್ರಾರಂಭಗೊಂಡು ಬದಿಯಡ್ಕ ಪೇಟೆ ಮೂಲಕ ಸಾಗಿ ನವಜೀವನ ಶಾಲಾ ಮೈದಾನದಲ್ಲಿ ಸಮಾರೋಪಗೊಳ್ಳಲಿರುವುದು. ನಾಡಿನ ಪ್ರಮುಖರು, ಗಣ್ಯ ವ್ಯಕ್ತಿಗಳು, ಸಮಾಜದ ಹಿರಿಯರು ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಊರಿನ ಎಲ್ಲಾ ಜನರು ಪಾಲ್ಗೊಳ್ಳಬೇಕೆಂದು ರೋಟರಿ ಪ್ರಕಟಣೆಯಲ್ಲಿ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries