HEALTH TIPS

'ಇನ್ನೊಮ್ಮೆ ಮೋದಿ ಸರ್ಕಾರ' ಹೆಸರಿನಡಿ ಗೋಡೆ ಬರಹ ಅಭಿಯಾನಕ್ಕೆ ನಡ್ಡಾ ಚಾಲನೆ

 

               ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿಸುವ ಉದ್ದೇಶದಿಂದ ಬಿಜೆಪಿಯು 'ಇನ್ನೊಮ್ಮೆ ಮೋದಿ ಸರ್ಕಾರ' ಹೆಸರಿನಡಿ ಗೋಡೆ ಬರಹದ ಅಭಿಯಾನವೊಂದನ್ನು ಕೈಗೊಂಡಿದೆ.

                     ಬಿಜೆಪಿ ಸಂಸ್ಥಾಪನಾ ದಿನವಾದ ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಲ್ಲಿನ ಬಂಗಾಳಿ ಮಾರುಕಟ್ಟೆಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

              'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚಿದೆ. ಈ ಅಭಿಯಾನದ ಮೂಲಕ ಅವರ 'ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌' ಮಂತ್ರವನ್ನು ಪ್ರತಿಯೊಬ್ಬರ ಬಳಿಯೂ ಕೊಂಡೊಯ್ಯುತ್ತೇವೆ' ಎಂದು ನಡ್ಡಾ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries