HEALTH TIPS

ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ

                   ಬದಿಯಡ್ಕ: ಕಳೆದ 36 ವರ್ಷಗಳಿಂದ ಏತಡ್ಕ ಅಂಗನವಾಡಿಯಲ್ಲಿ  ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದುತ್ತಿರುವ  ವಿಜಯಲಕ್ಷ್ಮಿ ಯವರನ್ನು  ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ಅವರು ಬೀಳ್ಕೊಟ್ಟು ಗೌರವಿಸಿದರು. ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯ ಕೃಷ್ಣ ಶರ್ಮಾ. ಜಿ, ಪಂಚಾಯತಿ ಮಾಜಿ ಸದಸ್ಯ ವೈ.ಕೆ. ಗಣಪತಿ ಭಟ್, ಚಂದ್ರಶೇಖರ ಭಟ್ ಏತಡ್ಕ, ಶಶಿಧರ ಪಡಿಕ್ಕಲ್ಲು  ಮತ್ತು ಅಂಗನವಾಡಿ ಮಕ್ಕಳ ಹೆತ್ತವರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries