ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ. ಮುಂಬೈ: ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ.
0
samarasasudhi
ಏಪ್ರಿಲ್ 18, 2023
ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ. ಮುಂಬೈ: ಐಕಾನಿಕ್ ಗ್ರಾಹಕ ತಂತ್ರಜ್ಞಾನ ಕಂಪನಿ ಆಪಲ್ನ ದೇಶದ ಮೊದಲ ಚಿಲ್ಲರೆ ಅಂಗಡಿ ಮಂಗಳವಾರ ಕಾರ್ಯಾರಂಭ ಮಾಡಿದೆ.
ಆಯಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಗ್ರಾಹಕರಿಗೆ ತಮ್ಮ ಭಾರತದ ಮೊದಲ ಚಿಲ್ಲರೆ ಮಳಿಗೆಯ ಬಾಗಿಲು ತೆರೆಯುವ ಮೂಲಕ ಮಳಿಗೆಗೆ ಚಾಲನೆ ನೀಡಿದರು.