HEALTH TIPS

ಲೈಂಗಿಕ ಅಲ್ಪಸಂಖ್ಯಾತರನ್ನೂ ಸಾಮಾನ್ಯರಂತೆ ಪರಿಗಣಿಸಿ: ಮನೋಶಾಸ್ತ್ರಜ್ಞರ ಒಕ್ಕೂಟ

 

                  ಮುಂಬೈ: ಲೈಂಗಿಕ ಅಲ್ಪಸಂಖ್ಯಾತರನ್ನು ಸಾಮಾನ್ಯರಂತೆ ಪರಿಗಣಿಸಬೇಕು. ಅವರಿಗೂ ವಿವಾಹ, ದತ್ತು, ಶಿಕ್ಷಣ, ಉದ್ಯೋಗ, ಆರೋಗ್ಯ ಮುಂತಾದ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನೋಶಾಸ್ತ್ರಜ್ಞರ ಕೇಂದ್ರ ಒಕ್ಕೂಟ ಹೇಳಿದೆ.

                   'ಈ ಸಮುದಾಯವು ಮೇಲಿನ ಎಲ್ಲ ಸೌಲಭ್ಯ ಪಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ.

                   ಈ ತಾರತಮ್ಯವು ಅವರ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ' ಎಂದು ಭಾರತೀಯ ಮನೋಶಾಸ್ತ್ರಜ್ಞರ ಸಮಾಜ (ಐಪಿಎಸ್‌) ಹೇಳಿಕೆಯಲ್ಲಿ ತಿಳಿಸಿದೆ.

                 'ಸಲಿಂಗಿ ಕುಟುಂಬವು ಮಗುವನ್ನು ದತ್ತು ಪಡೆದರೆ ಸಮಾಜದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇದನ್ನು ಕಾನೂನುಬದ್ಧಗೊಳಿಸಬೇಕು' ಎಂದು ಮನವಿ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries