HEALTH TIPS

ಅಡ್ಕತ್ತಬೈಲು ಹೊಸಮನೆ ಬೈದರ್ಕಳ ಗರಡಿ-ಪ್ರತಿಷ್ಠಾ ವಾರ್ಷಿಕ, ಬೈದರ್ಕಳ ನೇಮ

 
 


                     ಕಾಸರಗೋಡು: ಅಡ್ಕತ್ತಬೈಲು ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮ ಬುಧವಾರ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಕಲಶ ಪೂಜೆ, ಮುಡಿಪು ಶುದ್ಧಿ, ನಾಗತಂಬಿಲ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿಚೆನ್ನಯ ಹಾಗೂ ಇತರ ದೈವಗಳ ಪೂಜೆ ನಡೆಯಿತು.
           ಬೆಳಗ್ಗೆ ಮಹಾಪೂಜೆ, ಸಂಜೆ  ಬೈದರ್ಕಳ ಪ್ರದರ್ಶನ,  ಬ್ರಹ್ಮಬಲಿ ಮತ್ತು ಬೈದರ್ಕಳ ರಂಗಸ್ಥಳ ಇಳಿಯುವಿಕೆ, ರಾತ್ರಿ ಶ್ರೀದೈವಗಳಿಗೆ ಆಯುಧ ಒಪ್ಪಿಸುವಿಕೆ, ಮಾಯಂದಾಳ ದೇವಿ ದರ್ಶನ, ಪೂಜಾರಿಗಳ ಸೇಟ್, ಬೈದರ್ಕಳ ಸೇಟ್,  ಪ್ರಸಾದ ವಿತರಣೆ, ಹರಕೆ ಒಪ್ಪಿಸುವ ಕಾರ್ಯ ನಡೆಯಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries