ನವದೆಹಲಿ : ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನೌಕರರ ಪಿಂಚಣಿ ಯೋಜನೆಯ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಮೇ 3ರ ಗಡುವನ್ನು ವಿಸ್ತರಿಸಿದೆ. ಅರ್ಜಿ ಅಲ್ಲಿಸಲು ಜೂನ್ 26ರವರೆಗೆ ಅವಕಾಶ ಕಲ್ಪಿಸಿದೆ.
0
samarasasudhi
ಮೇ 03, 2023