ನವದೆಹಲಿ: ಪ್ರಸಾರ ಭಾರತಿಯು ತನ್ನ ರೇಡಿಯೊ ಸೇವೆಗಳಲ್ಲಿ 'ಆಲ್ ಇಂಡಿಯಾ ರೇಡಿಯೊ' (ಎಐಆರ್) ಬದಲು 'ಆಕಾಶವಾಣಿ' ಎಂದು ಉಲ್ಲೇಖಿಸಲು ನಿರ್ಧರಿಸಿದೆ.
0
samarasasudhi
ಮೇ 04, 2023
ನವದೆಹಲಿ: ಪ್ರಸಾರ ಭಾರತಿಯು ತನ್ನ ರೇಡಿಯೊ ಸೇವೆಗಳಲ್ಲಿ 'ಆಲ್ ಇಂಡಿಯಾ ರೇಡಿಯೊ' (ಎಐಆರ್) ಬದಲು 'ಆಕಾಶವಾಣಿ' ಎಂದು ಉಲ್ಲೇಖಿಸಲು ನಿರ್ಧರಿಸಿದೆ.
ಎಐಆರ್ ಅನ್ನು ಆಕಾಶವಾಣಿ ಎಂದು ಬದಲಿಸಿರುವ ಶಾಸನಬದ್ಧ ನಿಬಂಧನೆಯು ತಕ್ಷಣದಿಂದ ಜಾರಿಯಾಗಬೇಕು ಎಂದು ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ ಅವರು ಹೊರಡಿಸಿರುವ ಆಂತರಿಕ ಆದೇಶದಲ್ಲಿ ಹೇಳಲಾಗಿದೆ.