HEALTH TIPS

ಶಾಲಾರಂಭಕ್ಕೆ ದಿನಗಣನೆ: ಕಲಿಕೋಪಕಣ ಖರೀದಿಯಲ್ಲಿ ತೊಡಗಿದ ವಿದ್ಯಾರ್ಥಿಗಳು

             ಕಾಸರಗೊಡು: ಬೆಸಿಗೆ ರಜೆ ಕಳೆದು ಶಾಲಾರಂಭಕ್ಕೆ ದಿನಗಣನೆ ಆರಂಭಗೊಳ್ಳುತ್ತಿರುವ ಮಧ್ಯೆ ಶಾಲಾ ವಿದ್ಯಾರ್ಥಿಗಳ ಕಲಿಕೊಪಕರಣಗಳ ಖರೀದಿ ಜೋರಾಗಿದೆ. ಒಂದೆಡೆ ಶಾಲಾ ಬ್ಯಾಗ್, ನೋಟ್ ಬುಕ್, ಟಿಫಿನ್ ಬಕ್ಸ್ ಸೇರಿದಂತೆ ಕಲಿಕೋಪಕರನ ಕರೀದಿ ಜತೆಗೆ ಮಳೆಗಾಲ ಆರಂಭಗೊಲ್ಳುತ್ತಿರುವ ಹಿನ್ನೆಲೆಯಲ್ಲಿ ಛತ್ರಿಗಳ ಖರೀದಿ ಭರದಿಮದ ನಡೆಯುತ್ತಿದೆ.

               ಕಾಸರಗೋಡು ನಗರದ ಬಹುತೇಕ ವ್ಯಾಪಾರಿ ಸಂಸ್ಥೆಗಳು ಭಾರಿ ಕೊಡುಗೆಗಳೊಂದಿಗೆ ಕಲಿಕೋಪಕರಣ ವ್ಯಾಪಾರದಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ.

ನಾನಾ ಕಂಪೆನಿಗಳ ಶಾಲಾ ಬ್ಯಾಗ್, ಬಣ್ಣದ ಚಿತ್ತಾರವುಳ್ಳ ಕೊಡೆಗಳು, ವಿವಿಧ ಕಂಪೆನಿಗಲ ಕಲಿಕೊಪಕರಣ ಉತ್ಪನ್ನಗಳನ್ನು ವ್ಯಾಪಾರಿ ಸಮಸ್ಥೆಗಳಲ್ಲಿ ಪ್ರದರ್ಶನಕ್ಕಿರಿಸುವ ಮೂಲಕ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ಕಾಸರಗೋಡು ನಗರದ ಬಹುತೇಕ ಅಂಗಡಿಗಳಲ್ಲೂ ವ್ಯಾಪಾರ ಭರದಿಂದ ಸಾಗುತ್ತಿದ್ದು, ಭಾನುವಾರವೂ ಅಂಗಡಿಗಳು ತೆರೆದು ಕಾರ್ಯಾಚರಿಸುತ್ತಿದೆ.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries